ಅಚ್ಚ ಕನ್ನಡದಲ್ಲಿ ಮಾತನಾಡಿ ಮತ್ತೊಮ್ಮೆ ಗಮನ ಸೆಳೆದ ಜೂನಿಯರ್ NTR | Filmibeat Kannada

Filmibeat Kannada 2021-05-07

Views 3

ಕೊರೊನಾ ವೈರಸ್ ಜಾಗೃತಿಗಾಗಿ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ತಂಡ ಸಂದೇಶ ರವಾನಿಸಿದೆ. ಕೊರೊನಾ ವೈರಸ್ ನಿಯಂತ್ರಿಸಲು ಎಲ್ಲರೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಅಂತಾ ಈ ಸಿನಿಮಾದ ಮುಖ್ಯ ಕಲಾವಿದರು ಐದು ಭಾಷೆಗಳಲ್ಲಿ ಮಾತನಾಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ

SS rajmouli directorial RRR movie team has conveyed a message regarding the awareness of the Corona virus. The movie's Main artists, having talked in 5 languages, have made the task of raising awareness by urging them to take precautions to control the coronavirus.

Share This Video


Download

  
Report form
RELATED VIDEOS