ಜೂನಿಯರ್ ನಿವೇದಿತಾ ಗೌಡ ವಿಡಿಯೋ ವೈರಲ್ | Filmibeat Kannada

Filmibeat Kannada 2018-02-05

Views 3.1K

Bigg Boss Kannada 5 contestant Niveditha Gowda attracted viewers. Niveditha Gowda reached till Finale & impressed the viewers. And now Junior Niveditha Gowda video goes Viral.

'ಬಿಗ್ ಬಾಸ್ ಸೀಸನ್ 5' ಮುಗಿದಿದೆ. ದಿನ ಟಿವಿ ಮುಂದೆ ಕೂರುತ್ತಿದ್ದ ವೀಕ್ಷಕರು ತಮ್ಮ ಮೆಚ್ಚಿನ ಸ್ಪರ್ಧಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯ ಕ್ಯೂಟ್ ಸ್ಪರ್ಧಿ ಆಗಿದ್ದ ನಿವೇದಿತಾ ಗೌಡ 'ಬಿಗ್ ಬಾಸ್' ಜರ್ನಿ ಮುಗಿಸಿ ಮನೆಗೆ ಬಂದಿದ್ದಾರೆ. ಇಷ್ಟು ದಿನ ಬಿಟ್ಟಿದ್ದ ತಮ್ಮ ಫ್ಯಾಮಿಲಿ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಮೊದಲು ನಿವೇದಿತಾ ನೋಡಿ ಈಕೆ ಎರಡ್ಮೂರು ವಾರಕ್ಕೆ ಔಟ್ ಆಗುತ್ತಾರೆ ಅಂತ ಬಹುತೇಕರು ಲೆಕ್ಕ ಹಾಕಿದ್ದರು. ಆದರೆ ನಿವೇದಿತಾ ಫೈನಲ್ ಹಂತಕ್ಕೆ ಬಂದು ಎಲ್ಲರ ಗಮನ ಸೆಳೆದರು. ಇನ್ನು ಇದೀಗ ಜೂನಿಯರ್ ನಿವೇದಿತಾ ಗೌಡ ಅಚ್ಚು ನಿವೇದಿತಾರ ಹಾಗೆಯೇ ಮಾತನಾಡಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗಿದೆ

Share This Video


Download

  
Report form
RELATED VIDEOS