ಡಾಕ್ಟರ್ ರಾಜಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರಲು ಅನೇಕ ಮಂದಿ ಪ್ರಯತ್ನಪಟ್ಟಿದ್ದರು ಪ್ರಮುಖವಾಗಿ ಜನತಾಪಕ್ಷ ಇಂದಿರಾ ಗಾಂಧಿ ವಿರುದ್ಧ ಸ್ಪರ್ಧೆಗಿಳಿಸಲು ರಾಜಕುಮಾರ್ ಅವರಿಗೆ ಒತ್ತಡ ಹೇರಿತ್ತು. ಆದರೆ ರಾಜಕುಮಾರ್ ಇದನ್ನು ನಿರಾಕರಿಸಿದರು
So many people had tried to bring dr.Rajkumar to politics. Prominently Janatha party had tried to field him against Indira Gandhi, but Rajkumar denies this.