ಎಲ್ಲಾ‌ ಕಡೆ ಮೋದಿಯನ್ನು ಎಳೆದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದ ಕಂಗನಾ | Filmibeat Kannada

Filmibeat Kannada 2021-05-04

Views 2.2K

ಪ್ರಚಲಿತದಲ್ಲಿರುವ ಎಲ್ಲ ವಿದ್ಯಮಾನಗಳಿಗೂ ಪ್ರತಿಕ್ರಿಯೆ ನೀಡಬೇಕು ಎಂಬ ಗೀಳಿಗೆ ಬಿದ್ದಂತಿದ್ದಾರೆ ನಟಿ ಕಂಗನಾ ರನೌತ್. ದೇಶದಲ್ಲಿ ನಡೆದಿದ್ದೆಲ್ಲದರ ಬಗ್ಗೆ ಟ್ವೀಟ್‌ ಮಾಡುವ ಕಂಗನಾ ಇದೇ ಕಾರಣಕ್ಕೆ ಹಲವು ಬಾರಿ ಟೀಕೆ, ವ್ಯಂಗ್ಯಕ್ಕೂ ಒಳಗಾಗಿದ್ದಾರೆ.

Is Modi responsible for coronavirus second wave in japan Kangana Ranaut questions. and this tweet viral on social media

Share This Video


Download

  
Report form
RELATED VIDEOS