ಮನ ಮುಟ್ಟುವಂತಿದೆ ಚಿರು ಫೋಟೋ‌ ಮುಂದೆ ಮಗನ ಆಟದ ವಿಡಿಯೋ | Filmibeat Kannada

Filmibeat Kannada 2021-05-03

Views 1

ಮೇಘನಾ ಹುಟ್ಟುಹಬ್ಬಕ್ಕೆ ಸ್ನೇಹಿತರು, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು ಮದುವೆ ವಾರ್ಷಿಕೋತ್ಸವದ ದಿನ ಜೂ.ಚಿರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಚಿರು ಫೋಟೋ ಮುಂದೆ ಜೂ.ಚಿರು ಆಟವಾಡುತ್ತಿರುವ ವಿಡಿಯೋ ಮನಮುಟ್ಟುವಂತಿದೆ.

Happy Birthday Meghana Raj: Meghana Raj shares her son video in front of the Chiranjeevi photo.

Share This Video


Download

  
Report form
RELATED VIDEOS