IPL ನಲ್ಲಿ ತ್ರಿಮೂರ್ತಿಗಳ ವಿಶೇಷ ದಾಖಲೆ | Oneindia Kannada

Oneindia Kannada 2021-04-07

Views 15.6K

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಪ್ರಸ್ತುತ ಭಾರತ ತಂಡದ ಪ್ರಮುಖ ಆಟಗಾರರು. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ಈ ಆಟಗಾರರು ಅದ್ಭುತ ಆಟ ಆಡುವ ಮುಖಾಂತರ ಹಲವಾರು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ನಿರ್ಮಿಸಿಕೊಂಡಿದ್ದಾರೆ.

Virat Kohli, Shikhar Dhawan, Rohit Sharma only three players faced 4000+ balls in IPL

Share This Video


Download

  
Report form
RELATED VIDEOS