ಏಪ್ರಿಲ್ ತಿಂಗಳಿನಿಂದ 2021-22 ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಜೊತೆಗೆ ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ ತೆರಿಗೆಗಳು ಏ.1ರಿಂದ ಜಾರಿಗೆ ಬರಲಿದೆ.
The new financial year 2021-22 will begin in April. Taxes proposed by Finance Minister Nirmala Sitharaman during the Union Budget will be effective from April 1