Union Budget 2018 presented in the Parliament on Thursday in which the Narendra Modi government announced changes in excise and customs duties on certain items which are set to get costlier after the budget. As per the Budget, Customs duty on mobile phones has been increased from 15 per cent to 20 per cent.
ಬಹುನಿರೀಕ್ಷಿತ 2018-19ನೇ ಸಾಲಿನ ಬಜೆಟ್ ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್ ನಲ್ಲಿ ಮಂಡಿಸಿದ್ದಾರೆ. ಇದೀಗ ದೇಶದ ಜನರು ಬಜೆಟ್ ನಿಂದ ತಮ್ಮ ದಿನನಿತ್ಯದ ಜೀವನದಲ್ಲಾಗುವ ಪರಿಣಾಮಗಳ ಬಗ್ಗೆ ಆಲೋಚಿಸುತ್ತಿದ್ದಾರೆ.ಹಾಗಾದರೆ ಬಜೆಟ್ ನಿಂದ ನಮ್ಮ-ನಿಮ್ಮ ನಿತ್ಯ ಜೀವನದ ಮೇಲೆ ಆಗುವ ಪರಿಣಾಮಗಳೇನು? ನಾವು ದಿನ ನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಏರಿಕೆಯಾಗಲಿದೆ? ಯಾವ ವಸ್ತುಗಳ ಬೆಲೆ ಇಳಿಕೆಯಾಗಲಿದೆ? ಇಲ್ಲಿದೆ ಸಮಗ್ರ ಮಾಹಿತಿ