ಅಭಿಮಾನಿಗಳು ಮಾಡಿದ್ದು ದರ್ಶನ್ ಕಣ್ಣಿಗೆ ಸರಿಯಾಗಿ ಕಾಣ್ತಿದ್ಯ..? | Darshan | Jaggesh | Filmibeat Kannada

Filmibeat Kannada 2021-02-24

Views 5.2K

ಹಿರಿಯ ನಟ ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ ವಿಷಯ ಬಹು ಜೋರಾಗಿ ಚರ್ಚೆಯಾಗುತ್ತಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಗಳಲ್ಲಿ ಅದರದ್ದೇ ಮಾತು. 'ಫಿಲ್ಮೀಬೀಟ್ ಕನ್ನಡ'ವು ಇದೇ ವಿಷಯವಾಗಿ 'ನಟ ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದು ಸರಿಯೇ?' ಎಂಬ ಪೋಲ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿತ್ತು. ಈ ಪೋಲ್‌ಗೆ ಸಾವಿರಾರು ಮಂದಿ ಸ್ಪಂದಿಸಿದ್ದು, ಕೆಲವರು ಜಗ್ಗೇಶ್ ಪರವಾಗಿ ನಿಂತರೆ, ಇನ್ನು ಕೆಲವರು ದರ್ಶನ್ ಅಭಿಮಾನಿಗಳ ಪರವಾಗಿ ನಿಂತಿದ್ದಾರೆ
#Jaggesh #Darshan
Netizens Debate about Jaggesh and Darshan fans issue, some people support Darshan fans and some people support senior actor Jaggesh

Share This Video


Download

  
Report form
RELATED VIDEOS