ಪೊಗರು ಚಿತ್ರಕ್ಕೆ ಇದು ಆಶೀರ್ವಾದವ ಅಥವಾ ಶಾಪವಾ..? | Filmibeat Kannada

Filmibeat Kannada 2021-02-24

Views 893

ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಿರುವ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕಬೇಕು ಜೊತೆಗೆ ಚಿತ್ರತಂಡವು ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಲಕ್ಷ್ಮೀಕಾಂತ್ ಎಚ್ಚರಿಕೆ ನೀಡಿದ್ದರು.
Lakshmikanth warning to Pogaru Movie team, Pogaru movie director Nanda Kishore asks apology for Brahmin community for hurting their sentiments in Pogaru movie.

Share This Video


Download

  
Report form
RELATED VIDEOS