'ಪೊಗರು' ಸಿನಿಮಾದ ಟ್ರೇಲರ್ ನಿನ್ನೆ (ಅಕ್ಟೋಬರ್ 24) ರಂದು ಬಿಡುಗಡೆಯಾಗಿದೆ. ಯೂ ಟ್ಯೂಬ್ ನಲ್ಲಿ ಈ ಟ್ರೇಲರ್ ಧೂಳೆಬ್ಬಿಸುತ್ತಿದೆ. ಧ್ರುವ ಸರ್ಜಾ ಪವರ್ ಅನ್ನು ಈ ಟ್ರೇಲರ್ ಪ್ರೂ ಮಾಡಿದೆ. ಸದ್ಯ, ಟ್ರೇಲರ್ 5 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. 1 ಲಕ್ಷದ 60 ಸಾವಿರ ಜನರು ಟ್ರೇಲರ್ ಲೈಕ್ ಮಾಡಿದ್ದಾರೆ. ಟ್ರೇಲರ್ ಬಿಡುಗಡೆಯಾದ 18 ಗಂಟೆಗಳ ಒಳಗೆ ಬರೋಬ್ಬರಿ 5 ಮಿಲಿಯನ್ ವೀಕ್ಷಣೆ ಪಡೆದುಕೊಂಡು, ಮುನ್ನುಗುತ್ತಿದೆ. ಟ್ರೇಲರ್ ಬಿಡುಗಡೆಯಾದ 42 ನಿಮಿಷಕ್ಕೆ 2 ಮಿಲಿಯನ್ ವೀಕ್ಷಣೆ ಸಿಕ್ಕಿತ್ತು. 51 ನಿಮಿಷದಲ್ಲಿ 1 ಮಿಲಿಯನ್ ಹಿಟ್ಸ್ ಗಡಿ ದಾಟಿತ್ತು.
Kannada actor Dhruva Sarja and Rashmika Mandanna starrer Pogaru dialogue trailer got 5 million views in just 18 hours.