ಧ್ರುವ ಸರ್ಜಾ ಮಾಡಿದ ತಪ್ಪಿಗೆ ಕೋಪಗೊಂಡ ಡಿ ಬಾಸ್ ದರ್ಶನ್..!? | Filmibeat Kannada

Filmibeat Kannada 2021-02-15

Views 1.1K

ರೈತರ ಬಗ್ಗೆ ಹಾಗೂ ಸೈನಿಕರ ಬಗ್ಗೆ ಅಪಾರ ಕಾಳಜಿ ಹೊಂದಿರುವ ದರ್ಶನ್, 'ಫೆಬ್ರವರಿ 14 ಭಾರತದ ಪಾಲಿಗೆ ಅತ್ಯಂತ ಕರಾಳ ದಿನ ಎಂದಿದ್ದಾರೆ, ಇತ್ತ ಪೊಗರು' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಿನ್ನೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ನಡೆದಿದ್ದು ಧ್ರುವ ಸರ್ಜಾ ಕರಾಳ ದಿನವನ್ನು ಸಹ ಸಂಭ್ರಮಿಸಿದ್ದಾರೆ

Actor Darshan said February 14 black day for India because of the Pulwama attack, He paid tribute to brave soldiers, but Dhruva Sarja enjoy this day in the Pogaru event Davanagere

Share This Video


Download

  
Report form
RELATED VIDEOS