KGF 2 ಟೀಸರ್ ಈ ಮಟ್ಟಕ್ಕೆ ಹಿಟ್ ಆಗಲು ಈ ಮಾಸ್ಟರ್ ಪ್ಲಾನ್ ಕಾರಣ | Filmibeat Kannada

Filmibeat Kannada 2021-01-09

Views 3.1K

ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಹಿಂದೆ ಯಾವ ಭಾರತೀಯ ಚಿತ್ರವೂ ಮಾಡದ ದಾಖಲೆಗಳನ್ನು ಕೆಜಿಎಫ್ 2 ಟೀಸರ್ ಮಾಡಿದೆ. ಕೇವಲ ಭಾರತೀಯ ಮಟ್ಟದಲ್ಲಿ ಮಾತ್ರವಲ್ಲ, ವಿಶ್ವಮಟ್ಟದಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಅಂದ್ಹಾಗೆ, ಕೆಜಿಎಫ್ ಚಾಪ್ಟರ್ 2 ಟೀಸರ್ ಇಷ್ಟು ದೊಡ್ಡ ಸಕ್ಸಸ್ ಆಗಲು ಅದರ ಹಿಂದೆ ಮಾಸ್ಟರ್ ಪ್ಲಾನ್ ಆಗಿದೆ. ಆ ಕಾರಣದಿಂದಲೇ ಇಂತಹ ಸಕ್ಸಸ್ ಸಾಧ್ಯವಾಗಿದೆ. ಅಷ್ಟಕ್ಕೂ, ಏನದು?

Why KGF Chapter 2 team released the Universal teaser? why they did not release a teaser in the regional language

Share This Video


Download

  
Report form
RELATED VIDEOS