ಪೊಗರು ಬಿಡುಗಡೆಯಾದ ಬಳಿಕ ದುಬಾರಿ ಸಿನಿಮಾ ಅಧಿಕೃತವಾಗಿ ಚಿತ್ರೀಕರಣ ಪ್ರಾರಂಭಿಸಲಿದೆ. ಸದ್ಯದ ಮಾಹಿತಿ ಪ್ರಕಾರ ಶ್ರೀಲೀಲಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಪೊಗರು ದರ್ಶನಕ್ಕಾಗಿ ಕಾಯುತ್ತಿರುವ ಧ್ರುವ ಅಭಿಮಾನಿಗಳಿಗೆ ದುಬಾರಿ ಸರ್ಪ್ರೈಸ್ ನೀಡಿದ್ದರು. ಈಗ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಆಕ್ಷನ್ ಪ್ರಿನ್ಸ್ ತಯಾರಾಗುತ್ತಿದ್ದಾರೆ.
Jaggu Dada director Raghavendra hegde narrated story line to Dhruva sarja today.