ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಸುರೇಶ್ ರೈನಾ ಮತ್ತು ಪಂಜಾಬಿ ಗಾಯಕ, ಗೀತೆ ರಚನೆಕಾರ ಗುರು ರಾಂಧವ ಬಂಧನಕ್ಕೊಳಗಾಗಿದ್ದಾರೆ. ಮುಂಬೈ ವಿಮಾನ ನಿಲ್ದಾಣದ ಸಮೀಪ ಮುಂಬೈ ಡ್ರ್ಯಾಗನ್ ಫ್ಲೈ ಕ್ಲಬ್ ಸಮೀಪ ಇಬ್ಬರನ್ನೂ ಪೊಲೀಸರು ಬಂಧಿಸಿ, ಬಳಿಕ ಬೇಲ್‌ನ ಮೇಲೆ ಬಿಡುಗಡೆ ಮಾಡಿದ್ದಾರೆ.
#SureshRaina #GuruRandhawa #ViolatingCovidNorms
Former India cricketer Suresh Raina was one among many who were arrested from Mumbai's Dragonfly club near the Mumbai airport for flouting Covid-19 norms.