ಹೊಸ ದಾಖಲೆ ನಿರ್ಮಾಣ ಮಾಡಿದ Harshika Poonacha | Filmibeat Kannada

Filmibeat Kannada 2020-12-12

Views 1.7K

ಕನ್ನಡ ನಟಿ ಹರ್ಷಿಕಾ ಪೂಣಚ್ಚ ಉತ್ತರ ಭಾರತದ ಕಡೆ ಹೆಜ್ಜೆ ಹಾಕಿದ್ದಾರೆ ಎನ್ನುವ ಸುದ್ದಿ ಕಳೆದ ತಿಂಗಳಲ್ಲಿ ಹೊರಬಿತ್ತು. ಭೋಜ್‌ಪುರಿ ಸೂಪರ್ ಸ್ಟಾರ್ ಪವನ್ ಸಿಂಗ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಸಂತಸ ಹಂಚಿಕೊಂಡಿದ್ದರು
Kannada actress Harshika Poonacha All set to work with Bhojpuri Cinema Superstar Pawan Singh.

Share This Video


Download

  
Report form
RELATED VIDEOS