ಮತ್ತೊಂದು ಹೊಸ ದಾಖಲೆ ಬರೆದು ಭಾರತದಲ್ಲೇ No 1 ಆದ KGF 2 | Filmibeat Kannada

Filmibeat Kannada 2021-06-02

Views 1

ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹೆಸರಿಗೆ ವಿಶೇಷವಾದ ಮತ್ತು ಅಪರೂಪದ ದಾಖಲೆಯೊಂದು ಸೇರಿಕೊಂಡಿದೆ. ಯ್ಯೂಟ್ಯೂಬ್‌ನಲ್ಲಿ ಕೆಜಿಎಫ್ 2 ಟೀಸರ್ ಹೊಸ ರೆಕಾರ್ಡ್ ಬರೆದಿದೆ. ಬಹುಶಃ ಭಾರತೀಯ ಚಿತ್ರರಂಗದಲ್ಲಿ ಇಂತಹ ದಾಖಲೆ ಬೇರೆ ಯಾವ ಸಿನಿಮಾನೂ ಮಾಡಿಲ್ಲ ಎಂದು ಹೇಳಲಾಗಿದೆ.
#KGFChapter2 #KGF
Kannada Movie Kgf chapter 2 teaser creates new record in indian cinema. teaser received 1 million Comments in Youtube.

Share This Video


Download

  
Report form
RELATED VIDEOS