ಮಳೆಯ ಅಬ್ಬರಕ್ಕೆ ದಾಸರಹಳ್ಳಿ ತತ್ತರ | Oneindia Kannada

Oneindia Kannada 2020-09-30

Views 3.6K

ನಾಗಸಂದ್ರ ಗುಂಡಪ್ಪ ಲೇಔಟ್ ನ ಮಾರುತಿ ಎನ್ ಕ್ಲೇವ್ ನಲ್ಲಿ ಮನೆಗಳಿಗೆ ನುಗ್ಗಿದ ನೀರುಹೆಚ್ಚು ಮಳೆ ಆದರೆ ಪ್ರತೀ ಬಾರಿ ಇದೇ‌ ಪರಿಸ್ಥಿತಿ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಜನರ ಆಕ್ರೋಶಕಳೆದ‌ ಎಂಟು ವರ್ಷಗಳಿಂದ ಇದೇ ಸಮಸ್ಯೆ ಎಂದು ಸ್ಥಳೀಯರ ಆರೋಪ

Locals allege that water has been raging in Nagasandra Gundappa layout in Maruti En Klave but it has been the same problem for eight years which has caused the public outrage against local representatives.

Share This Video


Download

  
Report form
RELATED VIDEOS