Nidhi Acharya(9) Body Found 100 Meters From Spot. She had gone missing in Udupi yesterday. Her sister Nisha was rescued by local persons, who were witness to the incident. But Nidhi Acharya was carried by the flood water.
ಉಡುಪಿಯಲ್ಲಿ ಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ನಿನ್ನೆ ಕೊಚ್ಚಿ ಹೋಗಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿನಿ ನಿಧಿ ಆಚಾರ್ಯ(9) ಶವವಾಗಿ ಪತ್ತೆಯಾಗಿದ್ದಾಳೆ. 16 ಗಂಟೆಗಳ ಬಳಿಕ ಎನ್ ಡಿಆರ್ ಎಫ್ ಕಾರ್ಯಾಚರಣೆ ವೇಳೆ ಮೃತ ದೇಹ ಪತ್ತೆಯಾಗಿದೆ. ಸ್ಥಳೀಯ ಮನೋಹರ್ ಎಂಬುವವರಿಗೆ ನಿಧಿ ಮೃತ ದೇಹ ಸಿಕ್ಕಿದೆ.