ಕೊರೊನಾವೈರಸ್‌ ದೇಹ ಹೊಕ್ಕಾಗ ಏನಾಗುತ್ತದೆ ನೋಡಿ | Boldsky Kannada

BoldSky Kannada 2020-07-17

Views 2K

ಕೊರೊನಾವೈರಸ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಈ ಕೊರೊನಾವೈರಸ್‌ ಒಬ್ಬೊಬ್ಬರಲ್ಲಿ ಒಂದೊಂದು ಲಕ್ಷಣದಲ್ಲಿ ಗೋಚರಿಸುವುದರಿಂದ ಈ ಸೋಂಕು ಹೇಗೆ ಹರಡುತ್ತಿದೆ ಎಂಬುವುದೇ ತಿಳಿಯದೆ ಜನ ಕಂಗಲಾಗಿದ್ದಾರೆ. ಕೆಲವರಲ್ಲಿ ಜ್ವರ, ಕೆಮ್ಮು, ಶೀತ ಕಾಣಿಸಿದರೆ ಇನ್ನು ಕೆಲವರಲ್ಲಿ ಜ್ವರದ ಲಕ್ಷಣಗಳೇ ಇರುವುದಿಲ್ಲ, ಇನ್ನು ಕೆಲವರಿಗೆ ಇದ್ಯಾವ ಲಕ್ಷಣಗಳೂ ಇರುವುದಿಲ್ಲ, ಅವರಿಗೆ ಕೊರೊನಾ ಪಾಸಿಟಿವ್‌ ಬಂದಿರುತ್ತದೆ. ಈ ಲೇಖನದಲ್ಲಿ ಕೊರೊನಾ ಮನುಷ್ಯನ ದೇಹವನ್ನು ಸೇರಿದ ಮೇಲೆ ಏನಾಗುತ್ತದೆ ಎಂದು ಹೇಳಲಾಗಿದೆ ನೋಡಿ:

#coronavirus #covidaffectingbody #covid19

Share This Video


Download

  
Report form
RELATED VIDEOS