ಕೊರೊನಾವೈರಸ್ ವಿರುದ್ಧ ಹೋರಾಡಲು ಪತಂಜಲಿಯ 'ಕೊರೊನಿಲ್' ಎಂಬ ಔಷಧವನ್ನು ನಿನ್ನೆಯಷ್ಟೇ ಯೋಗ ಗುರು ಬಾಬಾ ರಾಮ್‌ದೇವ್ ಬಿಡುಗಡೆ ಮಾಡಿದ್ದರು, ಇದೀಗ ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.
After the launch of Patanjali’s Coronil which the company claims to have 100 per cent recovery results landed in soup with the Ayush Ministry asking Patanjali to submit the details of the composition of medicines.