ಕೊರೋನಾ ವಾರ್ಡ್ ನಲ್ಲಿದ್ದ SSLC ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ | Chikkamagaluru DC | SSLC

Oneindia Kannada 2020-06-19

Views 393

ಚಿಕ್ಕಮಗಳೂರಿನ sslc ವಿದ್ಯಾರ್ಥಿಗೆ ಕೊರೊನಾ ನೆಗೆಟಿವ್ ಬಂದ ಕಾರಣ ಕೊವಿಡ್ ಆಸ್ಪತ್ರೆಯಿಂದ ವಿದ್ಯಾರ್ಥಿಯನ್ನು‌ ಡಿಸ್ಚಾರ್ಜ್ ಮಾಡಲಾಯಿತು.ಚಿಕಿತ್ಸೆಯ ನಂತರ ನಾಲ್ಕು ಬಾರಿ ನೆಗೆಟಿವ್ ಬಂದ ಕಾರಣ ವಿದ್ಯಾರ್ಥಿ ಡಿಸ್ಚಾರ್ಜ್ ಮಾಡಲಾಗಿದೆ.ವಿದ್ಯಾರ್ಥಿಗೆ ಕೆಲದಿನಗಳ ಹೊಂ ಕ್ವಾರೈಂಟನ್ ಗೆ ಸೂಚಿಸಲಾಗಿತ್ತು. ಈಗ ವಿದ್ಯಾರ್ಥಿಗೆ sslc ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿಕೆ ಕೊಟ್ಟಿದ್ದಾರೆ.

The student was discharged from the Kovid Hospital due to corona Negative from a sslc student in Chikmagalur. Chikkamagaluru District Collector Bagadi Gautam has said that the student has now been arranged to write the sslc exam.

Share This Video


Download

  
Report form
RELATED VIDEOS