ಕೊರೊನಾದಿಂದಾಗಿ 3 ತಿಂಗಳಿಂದ ಮುಂದೂಡಿಕೆಯಾಗಿರೋ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಇನ್ನು 15 ದಿನ ಮಾತ್ರ ಬಾಕಿಯಿದೆ. ಇದೇ 25ರಿಂದ ಜುಲೈ 4ರವರೆಗೆ 10ನೇ ಕ್ಲಾಸ್ ಪರೀಕ್ಷೆಗೆ ದಿನಾಂಕ ಫಿಕ್ಸ್ ಆಗಿದೆ. ಸರ್ಕಾರ ಸಕಲ ವ್ಯವಸ್ಥೆ ಮಾಡಿಕೊಂಡಿದೆ. ಈ ಹೊತ್ತಲ್ಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬೇಕಾ.. ಬೇಡ್ವಾ..? ಅನ್ನೋದರ ಬಗ್ಗೆ ವ್ಯಾಪಕ ಚರ್ಚೆ ಆಗ್ತಿದೆ. ಮಕ್ಕಳಿಗೂ ಕೊರೊನಾ ಹಬ್ಬುತ್ತೆ ಅನ್ನೋ ದೊಡ್ಡ ಆತಂಕ ನಂತರದ ಪರಿಣಾಮಗಳ ಭೀತಿ ಪೋಷಕರಲ್ಲಿ ಡಬಲ್ ಆಗಿದೆ.
There is only 15 days pending for the SSLC exam, which has been postponed from Corona for 3 months. This is the date fix for the 10th class exam from 25th to 4th of July. The government has made all arrangements. Need SSLC exam now? There has been widespread debate over the other. The fear of the aftermath of a major anxiety disorder for children is double for parents.