ಏಳು ವರ್ಷಗಳ ನಿಷೇಧದ ಬಳಿಕ ವಿವಾದಾತ್ಮಕ ವೇಗಿ ಎಸ್ ಶ್ರೀಶಾಂತ್ ಅವರನ್ನು ರಾಜ್ಯದ ರಣಜಿ ತಂಡದಲ್ಲಿ ಸೇರಿಸಿಕೊಳ್ಳಲು ಕೇರಳ ಕ್ರಿಕೆಟ್ ಅಸೋಸಿಯೇಶನ್ (ಕೆಸಿಎ) ನಿರ್ಧರಿಸಿದೆ.
The Kerala Cricket Association (KCA) has decided to consider controversial fast bowler S Sreesanth for the upcoming Ranji Trophy season after he completes his seven-year ban in September 2020.