Legendary Kannada Director SV Rajendra Singh Babu is angry with Tollywood star Rajamouli. He expressed outrage by commenting to Rajamouli’s Facebook post.
ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ರಾಜಮೌಳಿ ಮೇಲೆ ಗರಂ ಆಗಿದ್ದಾರೆ. ಮೌಳಿ ಸ್ವಾರ್ಥಿ, ಅವಕಾಶವಾದಿ, ಕನ್ನಡ ಸಿನಿಮಾಗಳನ್ನ ಕದ್ದು ಸಿನಿಮಾ ಮಾಡ್ತಾರೆ ಅಂತೆಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.