ದರ್ಶನ್ ನಟನೆಯ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾ ಯಾವಾಗ ಸೆಟ್ಟೇರುತ್ತೆ, ಚಿತ್ರಕ್ಕೆ ಯಾರು ಹೀರೋಯಿನ್ ಆಗ್ತಾರೆ ಎಂಬ ಕುತೂಹಲ ಇತ್ತು. ಈಗ ಸಿನಿಮಾ ಕುರಿತು ಸರ್ಪ್ರೈಸಿಂಗ್ ಸುದ್ದಿಯೊಂದು ಹೊರಬಿದ್ದಿದೆ. ತಮಿಳಿನ ಸ್ಟಾರ್ ನಟಿ ಕೀರ್ತಿ ಸುರೇಶ್ ದಾಸನಿಗೆ ಹೀರೋಯಿನ್ ಆಗಲಿದ್ದಾರೆ ಅಂತ ಫಸ್ಟ್ನ್ಯೂಸ್ಗೆ ಮೂಲಗಳು ತಿಳಿಸಿವೆ.
Gandugali Madakari Nayaka movie team give good news for Darshan fans, Tamil actress Keerthi Suresh confirm to act with Darshan in this movie.