ಫಿಟ್ನೆಸ್ ಬಗ್ಗೆ ಗಮನ ಕೊಡು ಎಂದು ಚಿರುಗೆ ಬಯ್ಯುತ್ತಿದ್ದರು ಅರ್ಜುನ್ ಸರ್ಜಾ | Filmibeat Kannada

Filmibeat Kannada 2020-06-08

Views 2.2K

ಮಾವ ಅರ್ಜುನ್ ಸರ್ಜಾ ಅವರಂತೆ ಚಿರಂಜೀವಿ ಕಟ್ಟುನಿಟ್ಟಾಗಿ ದೇಹದ ಫಿಟ್ನೆಸ್ ಕುರಿತು ಗಮನ ಹರಿಸುತ್ತಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಅವರ ಮಾವ ಅರ್ಜುನ್ ಸರ್ಜಾ ಕೂಡ ಕೋಪಗೊಂಡಿದ್ದರು ಎಂಬುದನ್ನು ಅವರ ಕುಟುಂಬಕ್ಕೆ ಆಪ್ತರಾಗಿರುವ ಸುಮಲತಾ ಅಂಬರೀಷ್ ತಿಳಿಸಿದ್ದಾರೆ.


Chiranjeevi Sarja is no more. He passed away today at a very young age of 39 due to cardiac arrest. Actor Arjun Sarja told Chiranjeevi Sarja to be more serious about his fitness.

Share This Video


Download

  
Report form
RELATED VIDEOS