Chiranjeevi Sarja was supposed to act in these movies | Chiru Had signed these movies

Oneindia Kannada 2020-06-08

Views 432

ಈ ವರೆಗೆ 22 ಸಿನಿಮಾಗಳಲ್ಲಿ ನಟಿಸಿದ್ದ ಚಿರಂಜೀವಿ ಸರ್ಜಾ ಅವರು, ಕನ್ನಡದ ಬ್ಯುಸಿ ನಟರಲ್ಲಿ ಒಬ್ಬರು. ಚಿರಂಜೀವಿ ಸರ್ಜಾ ಅವರ ಸಿನಿಮಾಗಳು ಪೈಸಾ ವಸೂಲ್ ಮಾಡಿಕೊಡುತ್ತವೆ ಎಂಬ ನಂಬಿಕೆ ಚಿತ್ರರಂಗದಲ್ಲಿತ್ತು. ಸರ್ಜಾ ಅವರು ಕಣ್ಣುಮುಚ್ಚುವ ಮುನ್ನಾ ನಾಲ್ಕು ಸಿನಿಮಾಗಳಿಗೆ ಸಹಿ ಹಾಕಿದ್ದರು


Chiranjeevi Sarja is no more. He passed away today at a very young age of 39 due to cardiac arrest. Chiranjeevi Sarja committed to four new movies. Some movies filming also started.

Share This Video


Download

  
Report form
RELATED VIDEOS