Lockdown Induced Obesity: How To Tackle It? | Oneindia Kannada

Oneindia Kannada 2020-06-04

Views 1.5K

ವಿಶ್ವದ ಜನಸಂಖ್ಯೆಯಲ್ಲಿನ ಶೇ.13ರಷ್ಟು ಜನರು ಒಬೆಸಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಬೊಜ್ಜು ಮೈ ಹಾಗೂ ಸ್ಥೂಲಕಾಯ(ಒಬೆಸಿಟಿ) ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದು ಅನಾರೋಗ್ಯಕರ ಜೀವನ ಶೈಲಿಯ ಕೊಡುಗೆಯಾಗಿದೆ. ಇದೀಗ ಕೊರೊನಾವೈರಸ್‌ ಲಾಕ್‌ಡೌನ್‌ ಕೂಡ ಒಬೆಸಿಟಿ ಸಮಸ್ಯೆ ಹೆಚ್ಚಾಗ್ತಿದೆ.

The overweight and obesity has been a pressing health issue around the world and after this coronavirus lockdown obesity problem increasing.. Here are tips to Tackle those issue.

Share This Video


Download

  
Report form