ಸಾಮಾನ್ಯ ಸೇಲ್ಸ್ ಮ್ಯಾನ್ ಆಗಿದ್ದ ದಿವಾಕರ್ ಬಿಗ್ಬಾಸ್ ಮನೆಗೆ ಬಂದು ದೊಡ್ಡ ಸೆಲೆಬ್ರಿಟಿ ಆಗಿ ನಟನಾಗಿ ಚಿತ್ರಗಳಲ್ಲಿ ಬಣ್ಣ ಹಚ್ಚಿದರೂ ಕೂಡ ಈಗ ತರಕಾರಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
Diwakar Bigg Boss, who was a Common seller, came home and became a big celebrity and now sells vegetables on the side of the street.