ಕನ್ನಡ ಸೀರಿಯಲ್ ಗಳಲ್ಲಿ ಬಹಳ ಜನಪ್ರಿಯತೆ ಗಳಿಸಿದ ಧಾರಾವಾಹಿ ಅಂದ್ರೆ ಅದು ಅಗ್ನಿ ಸಾಕ್ಷಿ . ಈ ದಾರ್ವಾಹಿಯಲ್ಲಿನ ಪ್ರತಿಯೊಂದು ಪಾತ್ರಗಳನ್ನ ಕೂಡ ಜನಗಳು ಇಷ್ಟ ಪಡುತ್ತಾರೆ . ಚಂದ್ರಿಕಾ ಪಾತ್ರದಲ್ಲಿ ಈ ಮುಂಚೆ ಕಾಣಿಸಿಕೊಂಡಿದ್ದ ರಾಜೇಶ್ವರಿ ಈಗ ಏನ್ ಮಾಡ್ತಿದ್ದಾರೆ ಗೊತ್ತಾ ?
Kannada serial Agnisakshi has always had a huge amount of followers from the beginning . The Actress who played Chandrika is now leading a complete different life