ಶಶಿಕುಮಾರ್ ನೋವಿನ‌ ಕಥೆ ಮಗನ‌ ಮೂಲಕ ಅಂತ್ಯವಾಗುತ್ತಾ? | Shshikumar | Filmibeat Kannada

Filmibeat Kannada 2020-05-22

Views 3.2K

ಸೀತಾಯಣ’ ಸಿನಿಮಾದಲ್ಲಿ ಅಕ್ಷಿತ್ ನಟಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗ್ತಿದೆ. ಹೀಗಾಗಿ ಮೊದಲ ಸಿನಿಮಾದಲ್ಲಿಯೇ ಎರಡು ಭಾಷೆಯಲ್ಲಿ ನಟಿಸುತ್ತಿರೋದು ಅಕ್ಷಿತ್ ಪಾಲಿಗೆ ದೊಡ್ಡ ವಿಶೇಷವೇ ಸರಿ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಕೂಡ ಮುಗಿದಿದೆ. ಡಬ್ಬಿಂಗ್ ಪ್ರಕ್ರಿಯೆಯೂ ಆಗಿದೆ. ಈ ಚಿತ್ರಕ್ಕೆ ಲಲಿತಾ ರಾಜ್ಯಲಕ್ಷ್ಮೀ ಪ್ರೊಡಕ್ಷನ್ಸ್ ಬ್ಯಾನರ್‌ ಹಣ ಹೂಡುತ್ತಿದೆ. ಅನಾಹಿತ್ ಭೂಷಣ್ ಈ ಸಿನಿಮಾದ ನಾಯಕಿ.

Akshit, son of Supreme Hero Shashikumar, is playing the role of Sitayana. The film has been released in Kannada and Telugu. So it is very special for Akshit to act in two languages ​​in the first film. The shooting of the film is already over. The dubbing is also in the process. The film is being funded by Lalitha Rajalakshmi Productions Banner. Anahit Bhushan is the heroine of this film.

Share This Video


Download

  
Report form
RELATED VIDEOS