ಕಷ್ಟದ ದಿನಗಳು ಶುರುವಾಗಿ 30 ದಿನ‌ವಾಯ್ತು ಅಂತಾ ಕೇಕ್ ರೆಡಿ ಮಾಡಿದ ನಟಿ ರಾಗಿಣಿ

Filmibeat Kannada 2020-04-23

Views 4.4K

ಇವತ್ತಿಗೆ ಭಾರತ ಲಾಕ್ ಡೌನ್ ಆಗಿ ಒಂದು ತಿಂಗಳು ಕಳೆದಿದೆ. 30 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವ ಎಲ್ಲರೂ ಬಹಳ ಕಷ್ಟಗಳನ್ನು ಅನುಭವಿಸಿದ್ದೀರಿ ಅಂತ ಹೇಳ್ತಾ ಸ್ಪೆಷಲ್ ಕೇಕ್ ರೆಡಿ ಮಾಡಿದ್ದಾರೆ ನಟಿ ರಾಗಿಣಿ.

Today India has been locked down for over a month. Everybody in the home quarantine for 30 days has suffered very hard.For this reason, actress Ragini made and cut the cake

Share This Video


Download

  
Report form
RELATED VIDEOS