ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ನಟಿ ರಾಗಿಣಿ ಹೇಗೆ ಮಾಡಿದ್ದಾರೆ ನೋಡಿ

Filmibeat Kannada 2020-04-15

Views 17.6K

ನಟಿ ರಾಗಿಣಿ ದ್ವಿವೇದಿ ಕುಟುಂಬ ಬೆಂಗಳೂರಿನ ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾದ ಸಿಬ್ಬಂದಿಗೆ ಮನೆಯಲ್ಲಿ ತರಕಾರಿ ಸಾಗು ಮತ್ತು ಚಪಾತಿಗಳ ಊಟವನ್ನು ತಯಾರಿಸಿದ್ದಾರೆ,ಮನೆಯಲ್ಲಿದ್ದುಕೊಂಡು ಕುಡುಂಬದ ಜೊತೆ ಕಾಲ ಕಳೆಯುತ್ತಾ ಒಟ್ಟಿಗೆ ಸೇರಿ ಅಡುಗೆ ಮಾಡುವುದು ಖುಷಿಯ ವಿಚಾರ ಅದಕ್ಕೆ ಬೆಲೆ ಕೊಡಬೇಕೆಂದು ನಟಿ ರಾಗಿಣಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

actress Ragini Dvivedi family made a sumptuous meal of vegetable saagu and chapattis at home for the HealthWarriors of government hospital Victoria at Bengaluru

Share This Video


Download

  
Report form
RELATED VIDEOS