ದೇಶದಲ್ಲಿ ಲಾಕ್ ಡೌನ್ ಪರಿಸ್ಥಿತಿ ಇದೆ.ಬಡವರಿಗೆ ಆಹಾರ ಸಿಗದ ಪರಿಸ್ಥಿತಿ ಇದೆ.ಹೀಗಿರುವಾಗ ಕೆಲವರು ಆಹಾರ ವಿತರಿಸುತ್ತಿದ್ದಾರೆ.ಆದರೆ ಕೆಲವರು ಜಾತಿ ಧರ್ಮ ನೋಡಿ ಆಹಾರ ಹಂಚುತ್ತಿದ್ದಾರೆ.ಇದರ ಬಗ್ಗೆ ಈ ವ್ಯಕ್ತಿ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ
There is a lock-down situation in the country.There is a situation where there is no food for the poor.Some people are distributing food while others are looking at caste and religion.This person is complaining about this