ಸನಾತನ ಧರ್ಮವನ್ನು ಏಡ್ಸ್ ರೋಗಕ್ಕೆ ಹೋಲಿಸಿ ವಿವಾದಕ್ಕೀಡಾಗಿದ್ದ ಡಿಎಂಕೆ ಪಕ್ಷದ ಸಂಸದ ಎ. ರಾಜಾ ಇದೀಗ ಹಿಂದೂ ಧರ್ಮ ಇಡೀ ವಿಶ್ವಕ್ಕೆ ಅಪಾಯಕಾರಿ ಎಂದು ಹೇಳುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
#TamilNaduBJPPresident #KAnnamalai #Hindureligion #DMKMP #ARaja, #UdayanidhiStalin #TamilNaduminister #Sanatana #Indianculture #Hinduism #BJP
~HT.188~ED.31~PR.28~