ಕೊರೊನದಿಂದ ಇಡಿ ವಿಶ್ವವೇ ಲಾಕ್ ಡೌನ್ ಆಗುವಂತಾಗಿದ್ದು ಮನೆಯಲ್ಲೇ ಇದ್ದು ಬೇಜಾರಾಗಿರುವ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಸ್ಪೇನ್ ಪೊಲೀಸರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ವಿಶಿಷ್ಟ ಮಾರ್ಗವನ್ನು ಕಂಡುಕೊಂಡಿದ್ದಾರೆ.
Spain police give entertainment to their country home quarantine people.