ಮಾರ್ಚ್ 29ರಿಂದ ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಳ್ಳುವುದರಲ್ಲಿದೆ. ಆದರೆ ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳಿರುವ ಕರ್ನಾಟಕದ ಪಾಲಿಗೆ ನಿರಾಸೆಯ ವಿಚಾರವೊಂದಿದೆ. ಐಪಿಎಲ್‌ನ ಆಕರ್ಷಣೀಯ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂದ್ಯಗಳು ಬೆಂಗಳೂರಿನಲ್ಲಿ ನಡೆಯೋದೆ ಅನುಮಾನ ಎಂಬಂತಾಗಿದೆ.
Karnataka State Government wrote a letter to central government to postpone IPL bangalore matches just because of coronavirus.