ಸುದೀಪ್ ಗೆ ಅವಮಾನಿಸಿದ ದರ್ಶನ್ ಅಭಿಮಾನಿ | Sudeep | Darshan | Filmibeat Kannada

Filmibeat Kannada 2020-03-09

Views 30.8K

ಇತ್ತೀಚಿಗೆ ಸುದೀಪ್ ಟ್ವಿಟ್ಟರ್ ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಗೆ ದರ್ಶನ್ ಅಭಿಮಾನಿಯ ಹೆಸರಿನಲ್ಲಿ ಬಾಯಿಗೆ ಬಂದ ಹಾಗೆ ಬೈದು ಸುದೀಪ್ ಗೆ ಕಾಮೆಂಟ್ ಮಾಡಿದ್ದರು. ಈ ಪೋಸ್ಟ್ ಅನ್ನು ಸುದೀಪ್ ರಿ ಟ್ವೀಟ್ ಮಾಡಿ ವ್ಯಕ್ತಿಯನ್ನು ಹುಡುಕಿಕೊಡುವಂತೆ ಹೇಳಿದ್ದರು. ಆ ನಂತರ ದರ್ಶನ್ ಅಭಿಮಾನಿಗಳು ಬಹಿರಂಗವಾಗಿ ಕ್ಷಮೆಯಾಗಿದ್ದಾರೆ.

Kannada Actor Darshan Fans apologize to Sudeep for bad comments on social media.

Share This Video


Download

  
Report form
RELATED VIDEOS