ಬಾಲಿವುಡ್ ನಟಿ ಶಿಲ್ಪಾ ಶೆಟ್ತಿ ಹಾಗೂ ರಾಜ್ ಕುಂದ್ರಾ ದಂಪತಿಗಳು ತಮ್ಮ ಮನೆಗೆ ನೂತನ ಅತಿಥಿಯನ್ನು ಸ್ವಾಗತಿಸಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಜನ್ಮಿಸಿದ ಹೆಣ್ಣು ಮಗುವಿಗೆ ತಾವು ಪೋಷಕರಾಗಿದ್ದೇವೆ ಎಂದು ನಟ ಶಿಲ್ಪಾ ಶೆಟ್ಟಿಕುಂದ್ರಾ ದಂಪತಿಗಳು ಶುಕ್ರವಾರ ಪ್ರಕಟಿಸಿದ್ದಾರೆ.
Bollywood actress Shilpa Shetty Kundra and her businessman husband Raj Kundra have welcomed a baby girl through surrogacy. They have named their newborn, Samisha Shetty Kundra.