Ajay Rao who made his debut in Sandalwood by Excuse-me movie married Sapna few years back, the couple is now expecting a baby.
ಎಕ್ಸ್‌ಕ್ಯೂಸ್ ಮಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಅಜಯ್ ರಾವ್ ಕೆಲ ವರ್ಷಗಳ ಹಿಂದೆ ಸಪ್ನಾ ಎನ್ನುವವರ ಕೈ ಹಿಡಿದಿದ್ದರು. ಈಗ ಸಪ್ನಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ.