ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಕೆ.ಎಲ್.ರಾಹುಲ್ ಹಾಗೂ ಜಿಮ್ಮಿ ನೀಶಮ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಪಂದ್ಯದ ಬಳಿಕ ಈ ಕುರಿತು ಟ್ವೀಟ್ ಮಾಡಿದ್ದ ಜೇಮ್ಸ್ ನೀಶಮ್, ರಾಹುಲ್ ಕಾಲೆಳೆಯಲು ಪ್ರಯತ್ನಿಸಿದ್ದರು. ಸದ್ಯ ಜೇಮ್ಸ್ ನೀಶಮ್ ಸವಾಲಿಗೆ ತಿರುಗೇಟು ನೀಡಿರುವ ರಾಹುಲ್ ಏಪ್ರಿಲ್‍ನಲ್ಲಿ ಇದನ್ನು ಸೆಟ್ಲ್ ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ.
KL Rahul took to Twitter to respond to New Zealand all-rounder Jimmy Neesham's "Paper, Scissors, Rock," challenge on Wednesday. Jimmy Neesham had tweeted a picture with KL Rahul after the third One-day International in Mount Maunganui. In his tweet, Neesham had challenged KL Rahul for a game of rock, paper, scissors. Rahul, who will lead Kings XI Punjab in the upcoming edition of the Indian Premier League (IPL), accepted the challenge from his IPL teammate.