ಜಮೀರ್ ಕೂಡಲೇ ಕ್ಷಮೆ ಕೇಳಬೇಕು ಅಂದ್ರು ಜೆಡಿಎಸ್ ಎಂ ಎಲ್ ಸಿ ಟಿ ಎ ಶರವಣ

Oneindia Kannada 2017-10-17

Views 1.2K

ಜೆಡಿಎಸ್ ಹಾಗೂ ರೆಬೆಲ್ ಶಾಸಕರ ನಡುವಿನ ಮಾತಿನ ಚಕಮಕಿ ಮುಂದುವರೆದಿದೆ. ಈ ನಡುವೆ ಜೆಡಿಎಸ್ ವರಿಷ್ಠರ ಬಗ್ಗೆ ರೆಬೆಲ್ ಶಾಸಕ ಜಮೀರ್ ಅಹಮದ್ ಖಾನ್ ಅವರು ನೀಡಿದ ಹೇಳಿಕೆಯನ್ನು ವಿಧಾನಪರಿಷತ್ ಸದಸ್ಯ ಟಿ.ಎ ಶರವಣ ಖಂಡಿಸಿದ್ದಾರೆ.


JDS MLC Sharavana demands apology from JDS rebel MLA Zameer Ahmed Khan. Sharavana condemned statement made by Zameer on JDS supremo HD Deve Gowda.

Share This Video


Download

  
Report form
RELATED VIDEOS