ಅಭಿಮಾನಿಗಳ ನೆಚ್ಚಿನ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ತುಂಬ ವಿಶೇಷವಾದ ದಿನ. ಇಂದು ಡಿ ಬಾಸ್ ಆಗಿ ಚಿತ್ರರಂಗವಾಳುತ್ತಿರುವ ದರ್ಶನ್, ಇದೆ ದಿನ ಅಂದರೆ 18 ವರ್ಷಗಳ ಹಿಂದೆ ನಾಯಕನಾಗಿ ಸಿನಿಪ್ರೇಕ್ಷಕರ ಮುಂದೆ ಬಂದಿದ್ದರು.
Kannada Actor Darshan starrer Majestic film completed 18 years. Majestic movie release on February 8 2002.