ಮೂರನೇ ಪಂದ್ಯದಲ್ಲಿ 20ನೇ ಓವರನ್ನು ಶಮಿ ಬೌಲಿಂಗ್ ಮಾಡಿ ನ್ಯೂಜಿಲ್ಯಾಂಡ್ ಗೆಲುವಿಗೆ ಅಡ್ಡಿಯಾಗಿದ್ದರೆ ಇಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ಗೆ ತಡೆಯಾಗಿದ್ದು ಶಾರ್ದೂಲ್ ಠಾಕೂರ್. ಅಂತಿಮ ಓವರ್‌ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ಠಾಕೂರ್ ನ್ಯೂಜಿಲ್ಯಾಂಡ್‌ಗೆ ಆಘಾತ ನೀಡಿದರು
Shami And Thakur are Superhero of Super over