ವೆಲ್ಲಿಂಗ್ಟನ್ ನ ಸ್ಕೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ದದ ನಾಲ್ಕನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಕಳಪೆ ಪ್ರದರ್ಶನ ತೋರಿದ್ದಾರೆ. ರಾಹುಲ್ ಹಾಗೂ ಮನೀಶ್ ಪಾಂಡೆ ಆಸರೆಯಾಗಿ ನಿಂತ ಪರಿಣಾಮ ಭಾರತ 20 ಓವರ್ನಲ್ಲಿ 165 ರನ್ ಗಳಿಸಿದೆ ಇದರೊಂದಿಗೆ 166 ರನ್ ಗಳ ಟಾರ್ಗೆಟ್ಟನ್ನು ನ್ಯೂಜಿಲೆಂಡ್ ಗೆ ನೀಡಿದೆ
India have set a victory target of 166 runs before New Zealand in the fourth T20 International match being played in Wellington. Earlier, Put into bat, India put up a total of 165 runs for the loss of eight wickets in stipulated 20 overs.