ವಿರಾಟ್ ಮೇಲೆಯೇ ಕೋಪಗೊಂಡ ಬೂಮ್ರ | BUMRAH | VIRAT KOHLI | CRICKET | ONEINDIA KANNADA

Oneindia Kannada 2020-01-28

Views 531

ಈ ಸುಲಭ ಕ್ಯಾಚ್ ಅನ್ನು ಕೊಹ್ಲಿ ಹಿಡಿಯುತ್ತಾರೆ ಎಂದು ಜಸ್​ಪ್ರೀತ್ ಬುಮ್ರಾ ನಂಬಿ ಸಂಭ್ರಮಾರಣೆಗೆ ರೆಡಿಯಾಗಿದ್ದರು. ಆದರೆ, ಕೊಹ್ಲಿಯೇ ಈ ಕ್ಯಾಚ್ ಅನ್ನು ಕೈಚೆಲ್ಲಿದ್ದನ್ನು ಕಂಡು ಒಮ್ಮೆ ಕೋಪಗೊಂಡು ಬಳಿಕ ಬೇಸರ ಪಟ್ಟರು. ಕೊಹ್ಲಿ ಕ್ಯಾಚ್ ಬಿಟ್ಟ ವಿಡಿಯೋ ಪ್ರಸ್ತುತ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

Team India bowler Jasprit Bumrah show his anger on Kohli in a second T20 match against New Zealand

Share This Video


Download

  
Report form
RELATED VIDEOS