ಬಿ ಎಸ್ ಯಡಿಯೂರಪ್ಪ ನವರು ನಿನ್ನೆ ಸಂಕ್ರಾಂತಿ ಪ್ರಯುಕ್ತ ಶಿವಮೊಗ್ಗದಲ್ಲಿ ಹಬ್ಬವನ್ನು ಆಚರಿಸಿಕೊಂಡರು . ಇದೇ ಸಂದರ್ಭದಲ್ಲಿ ಅವರು ರಾಜ್ಯದ ಜನತೆಗೆ ಹಬ್ಬದ ಶುಭಕೋರಿದರು
B S Yediyurappa yesterday celebrated Sankranti in Shimogga . at the same time Yediyurappa wished the people of Karnataka for Sankranthi