Virender Sehwag's different wish for Rahul Dravid birthday. | ONEINDIA KANNADA

Oneindia Kannada 2020-01-11

Views 2.9K

ಭಾರತ ಕ್ರಿಕೆಟ್ ಕಂಡ ಚಾಣಕ್ಷ ಬ್ಯಾಟ್ಸ್ ಮ್ಯಾನ್ ದಿ ವಾಲ್ ರಾಹುಲ್ ದ್ರಾವಿಡ್ ಅವರಿಗೆ ಇಂದು 47 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ಈ ಹೆಮ್ಮೆಯ ಕನ್ನಡಿಗನಿಗೆ ದೇಶದ್ಯಾಂತ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.

Rahul Dravid, 'the Wall' of Indian cricket, turned 47 on Saturday, January 11, and the occasion saw his former India teammates pour in birthday wishes for him.

Share This Video


Download

  
Report form
RELATED VIDEOS