ಕಂಕಣ ಸೂರ್ಯ ಗ್ರಹಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಸುದ್ದಿಯಾಗುತ್ತಿದ್ದಾರೆ. ಗ್ರಹಣ ವೀಕ್ಷಣೆಯ ಅವರ ಚಿತ್ರ ಮೆಮೆ ಹಾಗೂ ಟ್ರೋಲ್ ಆಗಿರುವುದನ್ನು ತಿಳಿದ ಮೋದಿ ಟ್ರೋಲ್ ಮಾಡಲು ಮುಕ್ತ ಆಹ್ವಾನ ನೀಡಿದ್ದಾರೆ.
Prime Minister Narendra Modi saw Solar Eclipse and the pictures are becoming a meme template among trollers